ಬಾಗಲಕೋಟೆ ಕ್ಷೇತ್ರದಲ್ಲಿ ಒಳ ಮೀಸಲಾತಿ ಪರ ಹೋರಾಟಗಾರರಿಂದ ಮತ ಜಾಗೃತಿ
ಒಳ ಮೀಸಲಾತಿ ಜಾರಿಯ ಗೊಂದಲದ ನಡುವೆ ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ನಡೆಯುತ್ತಿದೆ. ಉಪಚುನಾವಣೆಯಲ್ಲಿ ಒಳ ಮೀಸಲಾತಿ ಪರಿಣಾಮ ಬೀರಲಿದೆಯಾ ಎಂಬ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಒಳ ಮೀಸಲಾತಿ ಹೋರಾಟಗಾರ ಹಾಗೂ ವಕೀಲ ಶಿವಾನಂದ ಠವಳಿ ಅವರು ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ್ದಾರೆ.