ಇಂದಿರಾ ಕ್ಯಾಂಟೀನ್ ಈಗ ಹೇಗಿದೆ? ಬೇಕು ಬದಲಾವಣೆ!
ಬಡ ಜನರ ಹಸಿವು ತಣಿಸುವ ಉದ್ದೇಶದಿಂದ ಕರ್ನಾಟಕದಲ್ಲಿ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಕಳೆಗುಂದಿದೆಯೇ ಇಲ್ಲ ಚೇತರಿಕೆ ಕಂಡಿದೆಯೇ . ಈಗ ಇಂದಿರಾ ಕ್ಯಾಂಟೀನ್ ಕಾರ್ಯವೈಖರಿ ಯಾವ ರೀತಿ ಇದೆ ಎನ್ನುವ ವಿವರ ಈ ವಿಡಿಯೋದಲ್ಲಿದೆ.