ನೇಪಾಳವನ್ನು ಮಣಿಸಿ ವಿಶ್ವ ಗೆದ್ದ ಭಾರತದ 'ಸೂಪರ್ ವುಮೆನ್': ಕ್ಯಾಪ್ಟನ್ ದೀಪಿಕಾ ಟಿ. ಸಿ ಜತೆ ಒಂದು ಮಾತುಕತೆ
ಚೊಚ್ಚಲ ಅಂಧರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ (Blind Women's T20 World Cup) ಭಾರತ ತಂಡವನ್ನು ಮುನ್ನಡೆಸಿ, ಅಜೇಯವಾಗಿ ಚಾಂಪಿಯನ್ ಪಟ್ಟ ತಂದುಕೊಟ್ಟ ಹೆಮ್ಮೆಯ ನಾಯಕಿ ದೀಪಿಕಾ ಟಿ.ಸಿ. ಅವರ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ. ಕರ್ನಾಟಕದ ಕೀರ್ತಿ ಪತಾಕೆಯನ್ನು ವಿಶ್ವಮಟ್ಟದಲ್ಲಿ ಹಾರಿಸಿದ ಇವರು, ತಮ್ಮ ಕ್ರಿಕೆಟ್ ಜರ್ನಿ, ಎದುರಿಸಿದ ಸವಾಲುಗಳು ಮತ್ತು ವಿಶ್ವಕಪ್ ಗೆದ್ದ ರೋಚಕ ಕ್ಷಣಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.


