ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ; ಸಿಎಂ ಹುದ್ದೆಗೆ ಯುವ ಪೀಳಿಗೆ ಎಂಟ್ರಿ

31 May 2026 5:23 PM IST

ದೇಶದ ಅತ್ಯಂತ ಕಿರಿಯ ಮುಖ್ಯಮಂತ್ರಿ ಅರುಣಾಚಲ ಪ್ರದೇಶದ ಪೆಮಾ ಖಂಡು (46 ) ಮತ್ತು ಮೇಘಾಲಯದ ಸಿಎಂ ಕಾನ್ರಾಡ್ ಸಂಗ್ಮಾ (48 ). ಇವರಿಬ್ಬರನ್ನು ಬಿಟ್ಟರೆ 40 ರ ಹರೆಯದ ಸಿಎಂಗಳು ದೇಶದಲ್ಲೇ ಇಲ್ಲ! ಬಹುತೇಕರು 50 ದಾಟಿದವರೇ. ಸಿದ್ದರಾಮಯ್ಯ ಅವರ ನಿರ್ಗಮನದ ನಂತರ ದೇಶದಲ್ಲಿ 70 ವರ್ಷ ದಾಟಿದ ಸಿಎಂಗಳು ಇರೋದು ಕೇವಲ ಐದೇ ರಾಜ್ಯಗಳಲ್ಲಿ. ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು, ನಾಗಲ್ಯಾಂಡ್‌ನ ನೇಫಿಯು ರಿಯೊ, ಮೊಜೋರಾಂ ಸಿಎಂ ಲಾಲ್ದುಹೋಮ, ತ್ರಿಪುರ ಸಿಎಂ ಮಾಣಿಕ್ ಸಹಾ ಮತ್ತು ಪುದುಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ ಮಾತ್ರ ಈಗ ಅಧಿಕಾರದಲ್ಲಿದ್ದಾರೆ.