India-US Trade Deal: ಲಾಭಕ್ಕಿಂತ ನಷ್ಟವೇ ಹೆಚ್ಚು? | ಉತ್ತರವಿಲ್ಲದ ಹಲವು ಗಂಭೀರ ಪ್ರಶ್ನೆಗಳು!

3 Feb 2026 7:10 PM IST

ಭಾರತ ಮತ್ತು ಅಮೆರಿಕ ನಡುವಿನ ಹೊಸ ವ್ಯಾಪಾರ ಒಪ್ಪಂದ (India-US Trade Deal) ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆ ಮತ್ತು ಪ್ರಧಾನಿ ಮೋದಿಯವರ ಒಪ್ಪಿಗೆಯ ನಂತರ ಹಲವು ಗಂಭೀರ ಪ್ರಶ್ನೆಗಳು ಎದ್ದಿವೆ. ಈ ಒಪ್ಪಂದದಿಂದ ಭಾರತಕ್ಕೆ ನಿಜವಾಗಿಯೂ ಲಾಭ ಇದೆಯಾ? ಅಥವಾ ನಾವು ಅಮೆರಿಕದ ಒತ್ತಡಕ್ಕೆ ಮಣಿದಿದ್ದೇವಾ? ಈ ವಿಡಿಯೋದಲ್ಲಿ ನಾವು ಪತ್ರಕರ್ತರು ಮತ್ತು ಆರ್ಥಿಕ ತಜ್ಞರು ಕೇಳುತ್ತಿರುವ 10 ಪ್ರಮುಖ ಪ್ರಶ್ನೆಗಳನ್ನು (10 Critical Questions) ವಿಶ್ಲೇಷಿಸಿದ್ದೇವೆ.