INDI LIME : ಅರಬ್ ಹಾಗೂ ಯುರೋಪ್ ರಾಷ್ಟ್ರಗಳಿಗೆ ವಿಜಯಪುರದ ʼಇಂಡಿ ಲಿಂಬೆʼ ರಫ್ತು
ಭಾರತದ ಕೃಷಿ ರಫ್ತು ಕ್ಷೇತ್ರದಲ್ಲಿ ಕರ್ನಾಟಕದ ವಿಜಯಪುರ ಜಿಲ್ಲೆ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ಭೌಗೋಳಿಕ ಸೂಚ್ಯಂಕ - ಜಿಐ ಟ್ಯಾಗ್ ಮಾನ್ಯತೆ ಪಡೆದಿರುವ ವಿಜಯಪುರದ 'ಇಂಡಿ ಲಿಂಬೆ' ನಿನ್ನೆ ಒಮಾನ್ ದೇಶಕ್ಕೆ ಅಧಿಕೃತವಾಗಿ ರಫ್ತಾಗುವ ಮೂಲಕ ಅರಬ್ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಂಡಿದೆ.