ಸ್ಥಳೀಯ ಸಂಸ್ಥೆಗಳ ಚುನಾವಣೆ ಸಿದ್ದತೆ : ಜೆಡಿಎಸ್ ಕೋರ್‌ಕಮಿಟಿ ಸಭೆ ನಿರ್ಧಾರ
ನೂತನವಾಗಿ ರಚನೆಯಾಗಿರುವ ಜಾತ್ಯಾತೀತ ಜನತಾದಳದ ಕೋರ್ ಕಮಿಟಿಯ ಸಭೆ ಇಂದು ನಡೆಯಿತು. ಜಿ.ಕೆ.ಕೃಷ್ಣಾರೆಡ್ಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಹಲವು ವಿಚಾರಗಳನ್ನು ತಿಳಿಸಿದರು.