ನರೇಂದ್ರ ಮೋದಿ ಹೊಗಳಿದ IISC ಸಂಗೀತ ಶಾಲೆಯ ಗುರು ಗೀತಾ ಅನಂತ್ ಅವರ ಮನದಾಳದ ಮಾತು
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(IISc)ಯಲ್ಲಿ ಸಂಗೀತ ಕಲಿಸುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಸ್ತಾಪಿಸಿದ್ದರು. ನರೇಂದ್ರ ಮೋದಿ ಅವರು ಇತ್ತೀಚೆಗೆ ಮನ್ ಕಿ ಬಾತ್(Mann Ki baat)ನಲ್ಲಿ ಮಾತನಾಡಿ IISC ಕೇವಲ ವಿಜ್ಞಾನವನ್ನು ಕಲಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಿಸುವ ಸಂಗೀತ ತರಗತಿಗಳನ್ನು ಕೂಡ ನಡೆಸಲಾಗುತ್ತಿದೆ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಪ್ರಸ್ರಾಪಿಸಿ IISC ಸಂಗೀತ ಶಾಲೆಯ ಹೆಸರು ಗೀತಾಂಜಲಿ. ದ ಫೆಡರಲ್ ಕರ್ನಾಟಕ ಈ ಸಂಗೀತ ಶಾಲೆಗೆ ಭೇಟಿ ನೀಡಿ ಸಂಗೀತ ಕಲಿಸುವ ಗೀತಾ ಅನಂತ್ ಅವರ ಜತೆ ಸಂದರ್ಶನ ನಡೆಸಿದೆ. ಸಂದರ್ಶನದಲ್ಲಿ ಹಲವು ವಿಚಾರ ಪ್ರಸ್ತಾಪ ಮಾಡಿದ್ದು ಇದರ ಸಂಪೂರ್ಣ ಮಾಹಿತಿಗೆ ಈ ಸಂದರ್ಶನ ನೋಡಿ.