ಹೊಸ ವರ್ಷಾಚರಣೆಯಲ್ಲಿ ಅಸಭ್ಯ ವರ್ತನೆ ತೋರಿದರೆ ಪೋಲೀಸರ ಅತಿಥಿ ಆಗುವುದು ಗ್ಯಾರಂಟಿ | New Year Preprations
ಹೊಸ ವರ್ಷಾಚರಣೆ ಅಂದರೆ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಸಾವಿರಾರು ಸಂಖ್ಯೆಯ ಜನ ಕುಣಿದು, ಕುಡಿದು ಸಂಭ್ರಮಿಸುತ್ತಾರೆ. ಈ ವೇಳೆ ಯಾರಾದರೂ ಅಸಭ್ಯ ವರ್ತನೆ ತೋರಿದರೆ ಸಿಕ್ಕಿ ಬೀಳುವುದು ಖಚಿತ. ಅದಕ್ಕಾಗಿಯೇ ಬೆಂಗಳೂರು ಪೊಲೀಸರು 360 ಸಿಸಿ ಟಿವಿಗಳನ್ನು ಅಳವಡಿಸಿದ್ದು, ತೀವ್ರ ನಿಗಾ ಕೇಂದ್ರವನ್ನು ತೆರೆದಿದ್ದಾರೆ. ಸಿದ್ಧತೆ ಹೇಗಿದೆ ಅನ್ನೋ ವಿಡಿಯೊ ಇಲ್ಲಿದೆ.