ಹೊಟೇಲ್‌ಗಳ ಮೆನು ಚೇಂಜ್‌, ರೇಟ್‌ ದುಪ್ಪಟ್ಟು- ಬೆಂಗಳೂರಿನಲ್ಲಿ LPG ಅಭಾವದ ಇಫೆಕ್ಟ್‌ ಹೇಗಿದೆ?

18 March 2026 3:34 PM IST

ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಭೀತಿ ಮತ್ತು ಪೂರೈಕೆ ಸರಪಳಿಯಲ್ಲಿನ ತಾಂತ್ರಿಕ ದೋಷಗಳು ಈ ಸಮಸ್ಯೆಗೆ ಮೂಲ ಕಾರಣ ಎನ್ನಲಾಗುತ್ತಿದೆ. ಸಿಲಿಂಡರ್ ಬುಕ್ ಮಾಡಿ 10 ದಿನ ಕಳೆದರೂ ಕೈ ಸೇರುತ್ತಿಲ್ಲ ಎಂಬುದು ಹೋಟೆಲ್ ಮಾಲೀಕರ ಅಳಲು. ಈ ಕುರಿತ ವಿಡಿಯೋ ಇಲ್ಲಿದೆ..