ಭಾಷಣಕ್ಕೆ ಮೈಕ್ ಅಡಚಣೆ- ಎಲ್ಲರೆದುರೇ ರೇಗಾಡಿದ ಎಚ್.ಎಂ. ರೇವಣ್ಣ
ಸಿಎಂ ಸಿದ್ಧರಾಮಯ್ಯ ಅವರು ದೇವರಾಜ ಅರಸು ಅವರ ದಾಖಲೆಯನ್ನು ಮುರಿದ ಹಿನ್ನಲೆಯಲ್ಲಿ ಅಹಿಂದ ಯುವ ಒಕ್ಕೂಟ ನಾಟಿಕೋಳಿ ಔತಣಕೂಟವನ್ನು ಆಯೋಜಿಸಲಾಗಿತ್ತು. ನಾಟಿಕೋಳಿ ಔತಣಕೂಟದ ಕಾರ್ಯಕ್ರಮದಲ್ಲಿ ಮಾತನಾಡಲು ಆರಂಭಿಸಿದಾಗ ಎಚ್. ಎಂ.ರೇವಣ್ಣಗೆ ಮೈಕ್‌ನಿಂದ ಪದೇ ಪದೆ ಅಡಚಣೆ ಉಂಟಾಗುತ್ತಿತ್ತು. ಮೈಕ್ ಕಿರಿ ಕಿರಿಗೆ ಬೇಸರಗೊಂಡ ಎಚ್. ಎಂ. ರೇವಣ್ಣ ಎಲ್ಲರೆದುರೇ ರೇಗಾಡಿದ್ದಾರೆ.