ಭಾರತ- ಚೀನಾ ಒಂದಾದರೆ ಬೈಲಕುಪ್ಪೆಯಲ್ಲಿರುವ ಟಿಬೆಟಿಯನ್ನರಿಗೆ ತೊಂದರೆ?
ಭಾರತ ಮತ್ತು ಚೀನಾದ ಸಂಬಂಧಗಳು ಇತ್ತೀಚೆಗೆ ಉತ್ತಮವಾಗುತ್ತಿವೆ. ಇದರಿಂದ ಬೈಲಕುಪ್ಪೆಯಲ್ಲಿ ಟಿಬೆಟಿಯನ್ನರಿಗೆ ಏನಾದರೂ ತೊಂದರೆಗಳಿವೆಯಾ ಪ್ರಶ್ನೆಗೆ ಈ ವಿಡಿಯೊದಲ್ಲಿದೆ ಉತ್ತರ.