Heggodu Prasanna: ರಂಗ ಶಿಲ್ಪಿಯ ಕೈಯಲ್ಲಿ ಅರಳಿದ ಚಿತ್ರಕಲೆ, ಪೈಂಟಿಂಗ್‌ಗೂ ಸೈ ಎನಿಸಿಕೊಂಡ ಪ್ರಸನ್ನ ಹೆಗ್ಗೋಡು
ರಂಗಭೂಮಿ ಮತ್ತು ಸಾಮಾಜಿಕ ಹೋರಾಟಗಳ ಮೂಲಕವೇ ನಮಗೆ ಹೆಚ್ಚು ಪರಿಚಿತರಾಗಿರುವ ಪ್ರಸನ್ನ ಹೆಗ್ಗೋಡು ಅವರು, ತಮ್ಮ ಸೃಜನಶೀಲತೆಯನ್ನು ಇದೀಗ ಚಿತ್ರಕಲೆಯ ಮೂಲಕ ಅನಾವರಣಗೊಳಿಸಿದ್ದಾರೆ. ಅವರ ವಿಶಿಷ್ಟ ಶೈಲಿಯ, ಆಳವಾದ ಅರ್ಥಗಳನ್ನು ಹೊತ್ತಿರುವ ಕಪ್ಪು-ಬಿಳುಪಿನ (Black and White) ಚಿತ್ರಗಳು ಕಲಾಪ್ರೇಮಿಗಳಿಗಾಗಿ ಪ್ರದರ್ಶನಗೊಳ್ಳಲಿವೆ. ಈ ಹಿನ್ನೆಲೆಯಲ್ಲಿ ದ ಫೆಡರಲ್ ಕರ್ನಾಟಕ ನಡೆಸಿರುವ ಸಂದರ್ಶನದ ವಿಡಿಯೊ ಇಲ್ಲಿದೆ


