Hebbala Flyover Loop Ramp | ಹೊಸ ಫ್ಲೈಓವರ್: ಮೂರು ದಾರಿ ಕೂಡುವ Danger Zone? ವಾಹನ ಸವಾರರು ಏನನ್ನುತ್ತಾರೆ?

18 Aug 2025 1:29 PM IST

ಬೆಂಗಳೂರಿನ ಹೆಬ್ಬಾಳ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆ ಪರಿಹಾರವಾಗಿ ಹೊಸ ಮೇಲ್ಸೇತುವೆಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು ಸೋಮವಾರ ಉದ್ಘಾಟನೆ ಆಗಲಿದೆ. ನಾಗವಾರದಿಂದ ಆಗಮಿಸುವ ವಾಹನಗಳ ಸಂಚಾರವನ್ನು ಸುಗಮಗೊಳಿಸಲಿದೆ. ಸುಮಾರು 700 ಮೀಟರ್ ಉದ್ದದ ಈ ಮೇಲ್ಸೇತುವೆ 26 ಕಂಬಗಳ ಮೇಲೆ ನಿಂತಿದ್ದು 25 ಸ್ಪ್ಯಾನ್‌ಗಳನ್ನು ಒಳಗೊಂಡಿದೆ. 99 ಗಿರ್ಡರ್‌ಗಳನ್ನು ಸ್ಥಾಪಿಸಲಾಗಿದೆ.