x

Heat wave: ಆರ್ಭಟಿಸಲಿದೆ ರಣ ಬಿಸಿಲು, ಎಲ್ಲೆಲ್ಲಿ ತಾಪಮಾನ ಅಧಿಕ ?

11 April 2026 6:21 PM IST

ರಾಜ್ಯದಲ್ಲಿ ಬಿಸಿಲಿನ ಬೇಗೆ ಶುರುವಾಗಿದೆ. ಮುಂದಿನ ವಾರದಿಂದ ಬಿಸಿಲಿನ ತಾಪಮಾನ ಜೋರಾಗಲಿದೆ. ಯಾವ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಲಿದೆ ಎಂಬ ಬಗ್ಗೆ ʼದ ಫೆಡರಲ್ ಕರ್ನಾಟಕʼಕ್ಕೆ ಹವಾಮಾನ ವಿಜ್ಞಾನಿ ಹಾಗೂ ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ನಿರ್ದೇಶಕ ಸಿ.ಎಸ್.‌ಪಾಟೀಲ್ ಮಾಹಿತಿ ನೀಡಿದ್ದಾರೆ.