Hate speech bill : ವಿಧೇಯಕ ವಿರುದ್ಧ ರಾಷ್ಟ್ರಪತಿ ಮೊರೆ ಹೋಗುತ್ತೇವೆ ಎಂದ ಬಿಜೆಪಿ ಮುಖಂಡರು

19 Dec 2025 4:31 PM IST

ದ್ವೇಷ ಭಾಷಣ ತಡೆ ಹಾಗೂ ಅಪರಾಧ ಪ್ರತಿಬಂಧಕ ವಿಧೇಯಕವನ್ನು ಪ್ರತಿಪಕ್ಷಗಳ ಗದ್ದಲದ ನಡುವೆ ಸದನದಲ್ಲಿ ಅಂಗೀಕಾರ ಮಾಡಿದ್ದಕ್ಕೆ ಬಿಜೆಪಿ ಸಿಡಿದೆದ್ದಿದೆ. ಈ ವಿಧೇಯಕ ಬಗ್ಗೆ ಜಯನಗರ ಕ್ಷೇತ್ರದ ಶಾಸಕ ಸಿ.ಕೆ.‌ರಾಮಮೂರ್ತಿ ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ್ದಾರೆ.