ಬೇಸಿಗೆಯ ಬಿಸಿಲ ನಡುವೆ ಆಲಿಕಲ್ಲು ಮಳೆ ಯಾಕೆ ಬರುತ್ತೆ? ರೈತರ ಬೆಳೆ ನಾಶಕ್ಕೆ ಕಾರಣವಾದ 'ಗಾಳಿ-ಮಳೆ' ರಹಸ್ಯ ಇಲ್ಲಿದೆ.
ರಾಜ್ಯದಾದ್ಯಂತ ಕಡು ಬೇಸಿಗೆಯ ಬಿಸಿಲ ನಡುವೆಯೇ ದಿಢೀರನೆ ಆಲಿಕಲ್ಲು ಸಹಿತ ಮಳೆ ಆರ್ಭಟಿಸಿದೆ. ಈ ಅನಿರೀಕ್ಷಿತ ಮಳೆಯಿಂದಾಗಿ ತೋಟಗಾರಿಕಾ ಬೆಳೆಗಳು ಸೇರಿದಂತೆ ಹಲವು ಕೃಷಿ ಬೆಳೆಗಳು ನಾಶವಾಗಿದ್ದು, ರೈತರು ಕಣ್ಣೀರು ಹಾಕುತ್ತಿದ್ದಾರೆ. ಅಷ್ಟಕ್ಕೂ ಈ ಆಲಿಕಲ್ಲು ಮಳೆ ಯಾಕೆ ಬರುತ್ತದೆ? ಬಿಸಿಲು ಹೆಚ್ಚಾದಾಗ ಮಳೆ ಬೀಳಲು ಕಾರಣವೇನು? ಈ ಬಗ್ಗೆ ಹವಾಮಾನ ಇಲಾಖೆಯ ತಜ್ಞರು ಹೇಳುವುದೇನು? ಸಂಪೂರ್ಣ ಮಾಹಿತಿ ಈ ವೀಡಿಯೊದಲ್ಲಿದೆ.