LIVE | ಬಿಡದಿ ಟೌನ್ ಶಿಪ್: ಡಿ.ಕೆ.‌ಬ್ರದರ್ಸ್ ಚರ್ಚೆಗೆ ಬರಲಿ ಎಂದು ಎಚ್ ಡಿಕೆ ಸವಾಲು

25 Jan 2026 6:16 PM IST

ಬಿಡದಿ ಟೌನ್ ಶಿಪ್ ಯೋಜನೆಗೆ ಭೂಮಿ ನೀಡುವುದನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಕೇಂದ್ರ ಸಚಿವ ಎಚ್.‌ಡಿ.‌ಕುಮಾರಸ್ವಾಮಿ ಅವರು ಡಿ.ಕೆ.ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.