Civic Bangalore: ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸಕ್ಕೆ ಹೊರೆ, ಅಭಿವೃದ್ಧಿ ಯೋಜನೆಗಳಿಗೆ ಬರೆ; ವರದಿ ನೀಡಿದವರ ಅಭಿಪ್ರಾಯವೇನು?

2 Nov 2025 6:36 PM IST

ಸಿವಿಕ್‌ ಸಂಘಟನೆಯು ರಾಜ್ಯ ಸರ್ಕಾರ ಜನತೆಗೆ ‌ನೀಡಿದ್ದ ಭರವಸೆಗಳು ಅದರ ಈಡೇರಿಕೆ ಎಷ್ಟು ಆಗಿದೆ ಎಂಬ ಅಂಕಿ ಅಂಶಗಳನ್ನು ಒಳಗೊಂಡ ‘ನಮ್ಮ ಸರ್ಕಾರ, ನಮ್ಮ ರಿಪೋರ್ಟ್‌ ಕಾರ್ಡ್‌’ ವರದಿ ಬಿಡುಗಡೆ ಮಾಡಿದೆ. ಇದರಲ್ಲಿ ಸರ್ಕಾರ ಹೇಳಿದಂತೆ ಭರವಸೆಗಳನ್ನು ಈಡೇರಿಸಿಲ್ಲ. ಈ ಬಗ್ಗೆ ಸಿವಿಕ್ ಸಂಘಟನೆಯ ವತಿಯಿಂದ ವರದಿ ನೀಡಿದವರು ದ ಫೆಡರಲ್ ಕರ್ನಾಟಕದ ಸಂದರ್ಶನದಲ್ಲಿ ಸಂಪೂರ್ಣ ಮಾಹಿತಿ ನೀಡಿದ್ದಾರೆ.