ಬಡವನ ಮಗನಿಗೆ ಸಿಗುತ್ತಾ ಬಿಗ್ ಬಾಸ್ ಪಟ್ಟ? ಮಂಡ್ಯದ ಮಗನ ಪರವಾಗಿ ಕರ್ನಾಟಕದ ಜನ ಏನಂದ್ರು? | Bigg Boss Kannada 12
ಕನ್ನಡ ಬಿಗ್ ಬಾಸ್ ಸೀಸನ್ 12ರ ಅಂತಿಮ ಘಟ್ಟಕ್ಕೆ ಕ್ಷಣಗಣನೆ ಆರಂಭವಾಗಿದೆ! ಜನವರಿ 18ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಯಾರು ವಿನ್ನರ್ ಆಗಲಿದ್ದಾರೆ ಎಂಬ ಕುತೂಹಲ ಇಡೀ ಕರ್ನಾಟಕದಲ್ಲಿದೆ. ವಿಶೇಷವಾಗಿ ಮಂಡ್ಯದ ಮಣ್ಣಿನ ಸೊಗಡನ್ನು ಹೊತ್ತು ಮನೆಗೆ ಬಂದ 'ಗಿಲ್ಲಿ' ನಟ ಇಂದು ಪ್ರತಿಯೊಬ್ಬ ಕನ್ನಡಿಗನ ಮನೆಯ ಮಗನಾಗಿ ಬೆಳೆದಿದ್ದಾರೆ. ಆಟದಲ್ಲಿ ಪ್ರಾಮಾಣಿಕತೆ, ಮಾತಿನಲ್ಲಿ ಮಣ್ಣಿನ ಕಂಪನ್ನು ಮೆರೆದ ಈ ಬಡವನ ಮಗನಿಗೆ ಬಿಗ್ ಬಾಸ್ ಪಟ್ಟ ಸಿಗುತ್ತಾ? ಜನತೆ ಏನಂತಾರೆ? ಈ ವಿಡಿಯೋದಲ್ಲಿ ಜನರ ನೇರ ಅಭಿಪ್ರಾಯವನ್ನು ನೋಡಿ.