GIG ಕಾರ್ಮಿಕರ ಸಮಸ್ಯೆ ಕೇಳಿದರೆ ಬೆಚ್ಚಿಬೀಳೋದು ಗ್ಯಾರಂಟಿ! ಮುಂದಿನ ಉಗ್ರಹೋರಾಟದ ಎಚ್ಚರಿಕೆ
ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ದೇಶವ್ಯಾಪಿ ಗಿಗ್ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಯುತ್ತಿದೆ. ಗಿಗ್ ಕಾರ್ಮಿಕರ ಜತೆ ದ ಫೆಡರಲ್ ಕರ್ನಾಟಕ ಸಂದರ್ಶನ ನಡೆಸಿದ್ದು ತಮ್ಮ ಸಮಸ್ಯೆಗಳ ಆಗರವನ್ನು ಬಿಚ್ಚಿಟ್ಟರು. ಪ್ರಮುಖವಾಗಿ ಮಹಿಳಾ ನೌಕರರ ಸಮಸ್ಯೆ ಕೇಳಿದರೆ ಕಣ್ಣಲ್ಲಿ ನೀರುಬರುವಂತಿತ್ತು. ಇದರ ಸಂಪೂರ್ಣ ಮಾಹಿತಿಗೆ ಈ ವಿಡಿಯೋ ನೋಡಿ