ಸಿಂಗಾಟಲೂರಿನಲ್ಲಿ ಕ್ಷೌರ ನಿರಾಕರಣೆ; ಹಡಪದ ಸಂಘದ ಅಧ್ಯಕ್ಷರು ಹೇಳುವುದೇನು?

4 March 2026 5:01 PM IST

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಸಿಂಗಟಾಲೂರುನಲ್ಲಿ ಹಡಪದ ಸಮುದಾಯದವರು ಪರಿಶಿಷ್ಟಜಾತಿಯವರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡಿದ್ದಾರೆ. ನಂತರ ಸಮಾಜಕಲ್ಯಾಣ ಅಧಿಕಾರಿಗಳು ಜಿಲ್ಲಾಡಳಿತ ಚರ್ಚೆಯ ಬಳಿಕ ಕ್ಷೌರದ ಅಂಗಡಿ ಆರಂಭವಾಗಿದ್ದು ಹೊರಗಡೆಯಿಂದ ಕ್ಷೌರ ಮಾಡುವವರು ಬಂದಿದ್ದಾರೆ. ಈ ಪ್ರಕರಣ ಬಗ್ಗೆ ಅಖಿಲ ಕರ್ನಾಟಕ ಶಿವಶರಣ ಹಡಪದ ಸೇವಾ ಸಂಘದ ರಾಜ್ಯಾಧ್ಯಕ್ಷ ದೇವು ಕೃಷ್ಣಪ್ಪ ಹಡಪದ ಅವರು ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ.