ಪರಿಶಿಷ್ಟ ಜಾತಿಯವರಿಗೆ ಕ್ಷೌರ ನಿರಾಕರಣೆ ವಿವಾದ: ಸರ್ಕಾರದ ನಡೆಗೆ ಸಾಹಿತಿ ಚಿಂತಕರ ವಿರೋಧ

4 March 2026 3:30 PM IST

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರುನಲ್ಲಿ ಹಡಪದ ಸಮುದಾಯದವರು ಪರಿಶಿಷ್ಟಜಾತಿಯವರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರಿ ಸಲೂನ್‌ ಆರಂಭವಾಗಿದೆ. ಆದರೆ ಸರ್ಕಾರದಿಂದ ಸಲೂನ್ ಆರಂಭಿಸುವ ಮೂಲಕ ಅಸ್ಪೃಶ್ಯತೆ ಜೀವಂತವಾಗಿಡುವ ಕೆಲಸ ಮಾಡಿದೆ ಎಂದು ಅಸಮಧಾನ ವ್ಯಕ್ತವಾಗಿದೆ. ಸಾಹಿತಿ ಬಸವರಾಜ ಸೂಳಿಭಾವಿ ಅವರು ಈ ಪ್ರಕರಣ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ

ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಶಿಂಗಟಾಲೂರುನಲ್ಲಿ ಹಡಪದ ಸಮುದಾಯದವರು ಪರಿಶಿಷ್ಟಜಾತಿಯವರಿಗೆ ಕ್ಷೌರ ಮಾಡಲು ನಿರಾಕರಣೆ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರಿ ಸಲೂನ್‌ ಆರಂಭವಾಗಿದೆ. ಆದರೆ ಸರ್ಕಾರದಿಂದ ಸಲೂನ್ ಆರಂಭಿಸುವ ಮೂಲಕ ಅಸ್ಪೃಶ್ಯತೆ ಜೀವಂತವಾಗಿಡುವ ಕೆಲಸ ಮಾಡಿದೆ ಎಂದು ಅಸಮಧಾನ ವ್ಯಕ್ತವಾಗಿದೆ.

ಸಾಹಿತಿ ಬಸವರಾಜ ಸೂಳಿಭಾವಿ ಅವರು ಈ ಪ್ರಕರಣ ಬಗ್ಗೆ ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ್ದಾರೆ