Flight ticket Rate| ವಿದೇಶಕ್ಕೆ ಹೋಗುವವರಿಗೆ ಶಾಕ್! ವಿಮಾನ ಟಿಕೆಟ್ ದರ ದುಪ್ಪಟ್ಟು
ಇರಾನ್ ಇಸ್ರೇಲ್ ಯುದ್ಧದ ಹಿನ್ನಲೆಯಲ್ಲಿ ನಾನಾ ವಲಯಗಳಿಗೆ ಸಾಕಷ್ಟು ಪರಿಣಾಮ ಬೀರಿದೆ. ಅದರಲ್ಲಿ ವಿಮಾನಯಾನದ ಮೇಲೂ ಗಂಭೀರ ಪರಿಣಾಮ ಬೀರಿದೆ. ಈ ಬಗ್ಗೆ ಸ್ಕೈ ವೇ ಇಂಟರ್ ನ್ಯಾಷನಲ್ ಟ್ರಾವೆಲ್ಸ್ ಮ್ಯಾನೇಜರ್ ಮಾತನಾಡಿದ್ದಾರೆ.