LIVE |ʼದ ಫೆಡರಲ್ʼನಲ್ಲಿ ಪಂಚರಾಜ್ಯಗಳ ಚುನಾವಣೆ ವಿಶ್ಲೇಷಣೆ
2026ರ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ಕರ್ನಾಟಕದ ಎರಡು ಪ್ರಮುಖ ಕ್ಷೇತ್ರಗಳ ಉಪಚುನಾವಣೆಯ ದಿನಾಂಕಗಳು ಘೋಷಣೆಯಾಗಿವೆ. ಇದು ಕೇವಲ ಚುನಾವಣೆ ಮಾತ್ರವಲ್ಲ, 2029ರ ಲೋಕಸಭಾ ಸಮರದ ಮುನ್ಸೂಚನೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ವಿಶೇಷ ವಿಡಿಯೋದಲ್ಲಿ ನಾವು ಈ ಪ್ರಮುಖ ಅಂಶಗಳ ಬಗ್ಗೆ ಆಳವಾದ ಚರ್ಚೆ ನಡೆಸಿದ್ದೇವೆ.