ಕಾಲ್ತುಳಿತದ ಬಳಿಕ KSCA ನಲ್ಲಿ ಮೊದಲ IPL ಮ್ಯಾಚ್: ಹೇಗಿದೆ ಸಿದ್ಧತೆ?
ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸ್ಥಗಿತಗೊಳಿಸಿದ್ದ ಕ್ರಿಕೆಟ್ ಪಂದ್ಯಗಳಿಗೆ ಈಗ ಮರುಜೀವ ಬಂದಿದೆ. ಘಟನೆಯ ಬಳಿಕ ನಡೆಯುತ್ತಿರುವ ಮೊದಲ IPL ಪಂದ್ಯಕ್ಕೆ ಕ್ರೀಡಾಂಗಣ ಸಜ್ಜಾಗಿದೆ. ಮುಂಜಾಗ್ರತಾ ಕ್ರಮವಾಗಿ ಭದ್ರತೆ ಕೈಗೊಳ್ಳಲಾಗಿದೆ. ಈ ಬಗ್ಗೆ ಒಂದು ವರದಿ.