ಒಂಟಿಸಲಗದ ಸೆರೆಗೆ ಹೆಣ್ಣಾನೆ ಬಳಕೆ; ಅರಣ್ಯ ಇಲಾಖೆಗೆ ಬೆವರಿಳಿಸುವ ʼಮಕ್ನಾʼ ಆನೆ

5 March 2026 9:56 AM IST

ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಆನೆಗಳ ಸೆರೆ ಕಾರ್ಯಾಚರಣೆ ನಡೆಸುತ್ತಿರುವ ಅರಣ್ಯ ಇಲಾಖೆಗೆ ಒಂಟಿ ಸಲಗ ಹಾಗೂ ಮಕ್ನಾ ಆನೆಗಳೇ ದೊಡ್ಡ ತಲೆನೋವಾಗಿದೆ. 7 ಕುಮ್ಕಿ ಆನೆಗಳ ಸಹಾಯದಿಂದ ಮಕ್ನಾ (ದಂತವಿಲ್ಲದ ಗಂಡಾನೆ) ಆನೆ ಸೆರೆಹಿಡಿಯಲಾಗಿದೆ. ಒಂಟಿಸಲಗ ಮಾತ್ರ ಈವರೆಗೆ ಖೆಡ್ಡಕ್ಕೆ ಬಿದ್ದಿಲ್ಲ. ಇದಕ್ಕಾಗಿ ಹೆಣ್ಣಾನೆಗಳನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಲಾಗುತ್ತಿದೆ. ಒಂಟಿಸಲಗಕ್ಕೆ ಹನಿಟ್ರ್ಯಾಪ್ ಹಾಗೂ ಮಕ್ನಾ ಆನೆಯ ಗುಣಲಕ್ಷಣಗಳ ಕುರಿತ ವಿಡಿಯೋ ಇಲ್ಲಿದೆ.