ಬಯಲಾಯ್ತು ಅಬಕಾರಿ ಇಲಾಖೆಯ ಬೃಹತ್ ಭ್ರಷ್ಟಾಚಾರ! ಸಚಿವ ತಿಮ್ಮಾಪುರ ರಾಜೀನಾಮೆಗೆ ಬಿಗಿಪಟ್ಟು
ರಾಜ್ಯ ಸರ್ಕಾರದ ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಭ್ರಷ್ಟಾಚಾರದ ಹಗರಣ ಈಗ ಸ್ಫೋಟಗೊಂಡಿದೆ. ಮದ್ಯ ಮಾರಾಟಗಾರರ ಸಂಘ ಮಾಡಿರುವ ಗಂಭೀರ ಆರೋಪಗಳಿಂದ ಅಬಕಾರಿ ಇಲಾಖೆಯ ಅಕ್ರಮಗಳು ಬಯಲಾಗಿದ್ದು, ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮುಗಿಬಿದ್ದಿವೆ.