ಡಿಕೆಶಿ ವಾಚ್ ಬೆಲೆ 25 ಲಕ್ಷ; ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಡಿಕೆಶಿ

3 Dec 2025 5:13 PM IST

ಸಿಎಂ ಹಾಗೂ ಡಿಸಿಎಂ ಬ್ರೇಕ್‌ ಫಾಸ್ಟ್ ಮೀಟಿಂಗ್ ವೇಳೆ ಡಿ.ಕೆ.ಶಿವಕುಮಾರ್ ಕಟ್ಟಿದ್ದ ವಾಚ್ ಬಗ್ಗೆ ಬಿಜೆಪಿ ಪ್ರಶ್ನೆ ಮಾಡಿತ್ತು. ಈ ಬಗ್ಗೆ ಇಂದು ಡಿ.ಕೆ.ಶಿವಕುಮಾರ್ ವಾಚಿನ ರಹಸ್ಯ ಬಯಲು ಮಾಡಿದರು.