LIVE | KD ಚಿತ್ರದ ಹಾಡಿನಲ್ಲಿ ಅಶ್ಲೀಲ ಪದಗಳ ಬಳಕೆ? ನೋಟಿಸ್ ಬೆನ್ನಲ್ಲೇ ಜೋಗಿ ಪ್ರೇಮ್ ಕ್ಷಮೆ ಯಾಚನೆ
ನಿರ್ದೇಶಕ ಪ್ರೇಮ್ ಅವರ ಬಹುನಿರೀಕ್ಷಿತ 'KD' ಸಿನಿಮಾದ "ಸರಸೆ ಸೆರಗು" ಹಾಡು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಹಾಡಿನಲ್ಲಿ ಬಳಸಲಾದ ಕೆಲವು ಪದಗಳು ಅಶ್ಲೀಲವಾಗಿವೆ ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ಚಿತ್ರತಂಡಕ್ಕೆ ಕಾನೂನು ನೋಟಿಸ್ ಕೂಡ ಜಾರಿಯಾಗಿತ್ತು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ನಿರ್ದೇಶಕ ಪ್ರೇಮ್ ಅವರು ಈಗ ಮೌನ ಮುರಿದಿದ್ದು, ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.