ಮಕ್ಕಳ ಕೈಲಿ ಮೊಬೈಲ್ ಇರಬೇಕೋ ಬೇಡವೋ? | ಕರ್ನಾಟಕ ಸರ್ಕಾರದ ಚಿಂತನೆ ಕುರಿತು ಇಲ್ಲಿದೆ ಚರ್ಚೆ

23 Feb 2026 8:42 PM IST

ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಫೋನ್ ಮತ್ತು ಸೋಶಿಯಲ್ ಮೀಡಿಯಾ ವ್ಯಸನಕ್ಕೆ (Addiction) ತುತ್ತಾಗುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ. ಈ ಗಂಭೀರ ಸಮಸ್ಯೆಯನ್ನು ಮನಗಂಡ ಕರ್ನಾಟಕ ಸರ್ಕಾರವು, 16 ವರ್ಷದೊಳಗಿನ ಮಕ್ಕಳಿಗೆ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿರ್ಬಂಧಿಸುವ ಕುರಿತು ಮಹತ್ವದ ಚಿಂತನೆ ನಡೆಸುತ್ತಿದೆ. ಈ ಪಾಡ್‌ಕಾಸ್ಟ್‌ನಲ್ಲಿ ನಾವು ಸರ್ಕಾರದ ಈ ಪ್ರಸ್ತಾವಿತ ನಿರ್ಧಾರದ ಹಿಂದಿನ ಕಾರಣಗಳು, ಸಾಧಕ-ಬಾಧಕಗಳು ಮತ್ತು ಇದು ಮಕ್ಕಳ ಭವಿಷ್ಯದ ಮೇಲೆ ಎಂತಹ ಪ್ರಭಾವ ಬೀರಲಿದೆ ಎಂಬ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದೇವೆ.