Dharmasthala Investigation Report : ಷಡ್ಯಂತ್ರದ ಹಿಂದಿರುವ ಪ್ರಭಾವಿಗಳ ಬಂಧಿಸದಿದ್ದರೆ ಹೋರಾಟದ ಎಚ್ಚರಿಕೆ

11 Dec 2025 9:24 AM IST

ಧರ್ಮಸ್ಥಳ ಪ್ರಕರಣದಲ್ಲಿ ವಿಶೇಷ ತನಿಖಾ ತಂಡ‌ ಸಲ್ಲಿಸಿರುವ ತನಿಖಾ ವರದಿ ಬಗ್ಗೆ ಯಲಹಂಕ ‌ಕ್ಷೇತ್ರದ ಬಿಜೆಪಿ ಶಾಸಕ ಎಸ್. ಆರ್.‌ವಿಶ್ವನಾಥ್ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.‌