ಧರ್ಮಸ್ಥಳ ಪ್ರಕರಣ: ಮತ್ತೊಂದು 'ಎಪ್‌ಸ್ಟೀನ್ ಫೈಲ್' ಎಂದ ಗಿರೀಶ್ ಮಟ್ಟಣ್ಣವರ್!

11 March 2026 2:32 PM IST  ( Updated:2026-03-11 09:09:03  )

ಧರ್ಮಸ್ಥಳದ ಅಸಹಜ ಸಾವುಗಳು ಹಾಗೂ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ SIT ತನಿಖೆ ಈಗ ನಿರ್ಣಾಯಕ ಘಟ್ಟ ತಲುಪಿದೆ. ಈ ತನಿಖೆಯಲ್ಲಿ ಈಗಾಗಲೇ ಹಲವು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಸೌಜನ್ಯ ಪರ ಹೋರಾಟಗಾರರಲ್ಲಿ ಪ್ರಮುಖ ಪಾತ್ರ ವಹಿಸಿರುವ ಗಿರೀಶ್ ಮಟ್ಟಣ್ಣನವರ್ ಅವರು 'ದ ಫೆಡರಲ್ ಕರ್ನಾಟಕ'ದ ಜೊತೆ ಎಕ್ಸ್‌ಕ್ಲೂಸಿವ್ ಆಗಿ ಮಾತನಾಡಿದ್ದಾರೆ. ಎಸ್​ಐಟಿ ತನಿಖೆ ಎದುರಿಸಿದ ಬಳಿಕ ನೀಡಿದ ಈ ಮೊದಲ ಸಂದರ್ಶನದಲ್ಲಿ ಗಿರೀಶ್ ಮಟ್ಟಣ್ಣವರ್ ಹಲವು ಸ್ಪೋಟಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುತ್ತಿದೆ ಎನ್ನಲಾದ ಅಂಗಾಂಗ ಮಾಫಿಯಾ ಹಾಗೂ SIT ಪ್ರಾಥಮಿಕ ವರದಿಯ ಹಿಂದಿರುವ ಆಘಾತಕಾರಿ ಸತ್ಯಗಳ ಬಗ್ಗೆ ಅವರು ಮುಕ್ತವಾಗಿ ಮಾತನಾಡಿದ್ದಾರೆ. "ವರದಿ ಬಹಿರಂಗವಾದರೆ ಇದು ಮತ್ತೊಂದು ಎಪ್‌ಸ್ಟೀನ್ ಫೈಲ್ ಆಗಲಿದೆ" ಎಂಬ ಅವರ ಹೇಳಿಕೆ ಭಾರಿ ಸಂಚಲನ ಮೂಡಿಸಿದೆ.