ದೇವರಾಜ ಅರಸು ದಾಖಲೆ ಬ್ರೇಕ್: ಅಹಿಂದ ಒಕ್ಕೂಟ ಆಯೋಜಿಸಿದ್ದ ನಾಟಿಕೋಳಿ ಔತಣಕೂಟದಲ್ಲಿ ಕಾಣಲಿಲ್ಲ ಸಂಭ್ರಮ
ರಾಜ್ಯದ ದೀರ್ಘಾವಧಿ ಸಿಎಂ ಆಗಿ ದಾಖಲೆ ಬರೆದ ಸಿದ್ದರಾಮಯ್ಯ ಅಭಿಮಾನಿಗಳು ವಿಶೇಷವಾಗಿ ನಾಟಿಕೋಳಿ ಔತಣಕೂಟವನ್ನು ಆಯೋಜಿಸಿದೆ. ನೆಲಮಂಗಲ ಬಳಿ ಯುವ ಅಹಿಂದ ಒಕ್ಕೂಟ ಆಯೋಜಿಸಿದ್ದ ನಾಟಿಕೋಳಿ ಔತಣಕೂಟಕ್ಕಿಲ್ಲ ಸಂಭ್ರಮ ಇರಲಿಲ್ಲ