1777 ಎಕರೆ ಭೂಮಿಗೆ ಶಾಶ್ವತ ವಿಶೇಷ ಕೃಷಿ ವಲಯ ಪಟ್ಟಿ; 27ಕ್ಕೆ ಮಹತ್ವದ ಸಭೆ ಕರೆದ ರೈತರು

14 Feb 2026 7:05 PM IST

ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ 1777 ಎಕರೆ ಭೂಮಿಯನ್ನು ಭೂಸ್ವಾಧೀನ ಮಾಡಿಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ರೈತರು ತೀವ್ರ ಹೋರಾಟ ನಡೆಸಿ ಯಶಸ್ವಿಯಾಗಿದ್ದರು. ಆದರೆ, ಇದೀಗ ರಾಜ್ಯ ಸರ್ಕಾರ ಈ ಜಮೀನನ್ನು 'ಶಾಶ್ವತ ವಿಶೇಷ ಕೃಷಿ ವಲಯ' ಎಂದು ಘೋಷಿಸುವ ಮೂಲಕ ರೈತರಿಗೆ ಆಘಾತ ನೀಡಿದೆ.