ಅಂತರ್ಜಲ ಅತಿ ಬಳಕೆ ನಿಯಂತ್ರಿಸಲು ನಿಯಮ ಜಾರಿಗೆ ನಿರ್ಧಾರ

10 Oct 2025 4:43 PM IST

ಸಣ್ಣ ನೀರಾವರಿ ಸಚಿವ ಎನ್.ಎಸ್.‌ಬೋಸರಾಜು ದ ಫೆಡರಲ್ ಕರ್ನಾಟಕದ ಸಂದರ್ಶನದಲ್ಲಿ ಅಂತರ್ಜಲ ಶೋಷಣೆಗೆ ಕಡಿವಾಣ, ಕೆರೆಗಳ ಒತ್ತುವರಿ ತೆರವು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.