LIVE | ಕಾಂಗ್ರೆಸ್‌ನಲ್ಲಿ 'ಮುಸ್ಲಿಂ' ಪಾರುಪತ್ಯದ ಸಂಘರ್ಷ! ಜಮೀರ್ ವಿರುದ್ಧ ರೆಬೆಲ್ ಆದ್ರಾ ಸ್ವಪಕ್ಷೀಯರೇ?
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದೆ. ಪ್ರಭಾವಿ ಸಚಿವ ಜಮೀರ್ ಅಹಮದ್ ಖಾನ್ ವಿರುದ್ಧ ಸ್ವಪಕ್ಷೀಯ ಮುಸ್ಲಿಂ ಶಾಸಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕೈ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.