Dalai Lama in Karnataka | ಟಿಬೆಟಿಯನ್ನರಿಗೆ ತವರಿಗೆ ಮರಳುವ ಕನಸು; ಅದು ಸಾಧ್ಯವೇ?
Dalai Lama in Karnataka | ಬೈಲಕುಪ್ಪೆಯಲ್ಲಿರುವ ಟೆಬೆಟ್ ಸೆಟಲ್ಮೆಂಟ್‌ಗೆ ಬೌದ್ಧ ಧರ್ಮಗುರು ದಲೈಲಾಮಾ ಅವರು ಬಂದಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ʼದ ಫೆಡರಲ್ ಕರ್ನಾಟಕʼ ಮಾಡಿರುವ ವಿಶೇಷ ವಿಡಿಯೊ ವರದಿ ಇಲ್ಲಿದೆ.