LIVE | ನಾಯಕತ್ವ ಬದಲಾವಣೆಗೆ ಸಿದ್ದರಾಮಯ್ಯರಿಂದ ಬಜೆಟ್ ಮದ್ಧು ; ಬಜೆಟ್‌ಗೆ ಸಿದ್ದತೆ ಆರಂಭ ಎಂದು ಘೋಷಿಸಿದ ಸಿಎಂ
ನಾಯಕತ್ವ ಬದಲಾವಣೆ ವಿಚಾರವಾಗಿ ದಿನೇ ದಿನೇ ಹೊಸ ಹೊಸ ಹೇಳಿಕೆಗಳು ಡಿ.ಕೆ.ಶಿವಕುಮಾರ್ ಪಾಳಯದಿಂದ ಬರುತ್ತಿದ್ದವು. ನವೆಂಬರ್ ಬಳಿಕ ಡಿಸೆಂಬರ್ ನಂತರ ಜನವರಿ ಸಂಕ್ರಾಂತಿಯವರೆಗೆ ಕಾಯಿರಿ ಅಂತಾ ಡಿ.ಕೆ.ಶಿವಕುಮಾರ್ ಬಣದವರು ಹೇಳುತ್ತಿದ್ದರು. ಇಂದು ಹೊಸ ವರ್ಷದ ದಿನವೇ ಸಿದ್ದರಾಮಯ್ಯ ಬಜೆಟ್ ಗೆ ತಯಾರಾಗುತ್ತಿದ್ದೇನೆ ಎಂದು ಹೇಳುವ ಮೂಲಕ ಸಂದೇಶ ರವಾನಿಸಿದ್ದಾರೆ

Next Story