ಕೆಕೆಆರ್‌ಡಿಬಿಯಲ್ಲೇ ಧೂಳು ಹಿಡಿಯುತ್ತಿದೆ ಕೋಟಿ ಕೋಟಿ ಹಣ

4 April 2026 6:16 PM IST

ಕೆಕೆಆರ್‌ಡಿಬಿ ವ್ಯಾಪ್ತಿಯ 7 ಜಿಲ್ಲೆಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. 2025-26ನೇ ಸಾಲಿನ ಸಾವಿರಾರು ಕೋಟಿ ಅನುದಾನದಲ್ಲಿ ಸುಮಾರು 830 ಕೋಟಿ ರೂ. ಇನ್ನೂ ಬಳಕೆಯಾಗದೆ ಮಂಡಳಿಯಲ್ಲೇ ಉಳಿದಿರುವುದು ಆತಂಕ ಮೂಡಿಸಿದೆ. ಸ್ಥಳೀಯ ಶಾಸಕರು ಮತ್ತು ಸಚಿವರು ಸೂಕ್ತ ಕ್ರಿಯಾ ಯೋಜನೆ ಸಲ್ಲಿಸದ ಹಿನ್ನೆಲೆಯಲ್ಲಿ ಹಾಗೂ ಜಿಲ್ಲಾಡಳಿತಗಳು ಸಲ್ಲಿಸಿದ ಪ್ರಸ್ತಾವನೆಗಳನ್ನು ಮಂಡಳಿಯು ತಾಂತ್ರಿಕ ಕಾರಣ ನೀಡಿ ಮರುಪರಿಶೀಲನೆಗೆ ಕಳುಹಿಸುತ್ತಿರುವುದರಿಂದ ಶಾಲೆ, ಅಂಗನವಾಡಿ ಮತ್ತು ರಸ್ತೆ ನಿರ್ಮಾಣದಂತಹ ಪ್ರಮುಖ ಯೋಜನೆಗಳು ನನೆಗುದಿಗೆ ಬಿದ್ದಿವೆ...