Coastal Politics| ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಾಸಕ; ಥಂಡಾ ಅಗದ ಬಿಜೆಪಿ ಬಂಡಾಯ
ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡರಾದ ಅಶೋಕ್ ರೈ (ಶಾಸಕ), ಶಕುಂತಲಾ ಶೆಟ್ಟಿ ಆಗಮಿಸಿರುವುದು ಹಿಂದುತ್ವ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಣಕ್ಕೆ ಮುಜುಗರ ತಂದಿದೆ.