ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಬ್ಬಿನ ದರ, ಮೇಕೆದಾಟು ಸೇರಿ 5 ವಿಷಯಗಳ ಮನವಿ ಸಲ್ಲಿಸಿದ ಸಿಎಂ

17 Nov 2025 7:32 PM IST

ಕಬ್ಬಿನ ಬೆಲೆ ವಿಚಾರವಾಗಿ ನರೇಂದ್ರಮೋದಿ ಅವರ ಭೇಟಿಗೆ ಅವಕಾಶ ಕೋರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಇಂದು ಭೇಟಿಗೆ ಅವಕಾಶ ನೀಡಿದ್ದರು. ಪ್ರಧಾನಮಂತ್ರಿ ಭೇಟಿ ವೇಳೆ ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಪ್ರತ್ಯೇಕವಾಗಿ ಮನವಿ ಮಾಡಿದ್ದಾರೆ.