KSRTC ಲಗೇಜು ದರ ಏರಿಕೆ ಹಗಲು ದರೋಡೆ ಎಂದು ನಾಗರಿಕರ ಆಕ್ರೋಶ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಲಗೇಜ್ ದರವನ್ನು ಶೇ 15ರಷ್ಟು ಹೆಚ್ಚಿಸಲಾಗಿದೆ. 30 ಕೆ.ಜಿ.ಗಿಂತ ಅಧಿಕ ಇರುವ ಒಂದು ಬ್ಯಾಗ್ ಅಥವಾ ಮೂಟೆಗೆ ಕಿಲೋಮೀಟರ್ ಲೆಕ್ಕಹಾಕಿ ಕನಿಷ್ಠ 1 ರೂಗದ ಗರಿಷ್ಠ 23 ರವರೆಗೆ ಹೆಚ್ಚಳವಾಗಿದೆ.