ಕ್ರಿಸ್ಮಸ್ ಕೇವಲ ಕ್ರೈಸ್ತರ ಹಬ್ಬವಲ್ಲ, ಶಾಂತಿಯ ಹಬ್ಬವನ್ನು ಎಲ್ಲರೂ ಜೊತೆಯಾಗಿ ಆಚರಿಸೋಣ: ಡಾ. ಪೀಟರ್ ಮಚಾಡೊ
ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಆರ್ಚ್ ಬಿಷಫ್ ಡಾ. ಪೀಟರ್ ಮಚಡೊ ಸಮಾಜಕ್ಕೆ ಹಬ್ಬದ ಸಂದೇಶನ ನೀಡಿದ್ದಾರೆ.