Chitradurga Bus Tragedy: ಬೆಂಕಿಯ ಕೆನ್ನಾಲಿಗೆಗೆ ಕರಕಲಾದ ಕನಸುಗಳು: ಚಿತ್ರದುರ್ಗ ಅಪಘಾತದ ಕರಾಳ ವಿವರ ಇಲ್ಲಿದೆ
ಚಿತ್ರದುರ್ಗದಲ್ಲಿ ನಡೆದ ಭೀಕರ ರಸ್ತೆ ಅಪಘಾತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ವೇಗವಾಗಿ ಬಂದ ಕಂಟೈನರ್ ಲಾರಿ ಡಿವೈಡರ್ ಏರಿ, ಎದುರು ರಸ್ತೆಯಲ್ಲಿ ಬರುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣ ಸುಟ್ಟು ಕರಕಲಾದ ದುರಂತ ಘಟನೆ ನಡೆದಿದೆ. ಅಷ್ಟಕ್ಕೂ ಈ ದುರಂತ ಸಂಭವಿಸಿದ್ದು ಹೇಗೆ? ಕಂಟೈನರ್ ರಸ್ತೆ ದಾಟಿ ಬಂದಿದ್ದು ಏಕೆ? ಸ್ಥಳದಲ್ಲಿ ಪರಿಸ್ಥಿತಿ ಹೇಗಿದೆ? ನಮ್ಮ ಪ್ರತಿನಿಧಿ ನೀಡಿದ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.