Chitradurga Bus Fire: ಸಹಾಯ ಮಾಡಿ ಅಂತ ಕೂಗ್ತಿದ್ರು, ಆದ್ರೆ ಬೆಂಕಿಯ ಹತ್ತಿರ ಹೋಗೋಕ್ಕೇ ಆಗ್ಲಿಲ್ಲ: ಸ್ಥಳೀಯರ ಮಾತು

25 Dec 2025 5:08 PM IST

ಚಿತ್ರದುರ್ಗದ ಹಿರಿಯೂರು ಬಳಿ ನಡೆದ ಬಸ್ ದುರಂತದ ಪ್ರತ್ಯಕ್ಷದರ್ಶಿಗಳು ಮತ್ತು ಸ್ಥಳೀಯರ ಪ್ರತಿಕ್ರಿಯೆ ಇಲ್ಲಿದೆ. ನಡುರಾತ್ರಿ ಕೇಳಿದ ಆ ಭಯಂಕರ ಶಬ್ದ, ಬೆಂಕಿಯ ಜ್ವಾಲೆ ಮತ್ತು ಪ್ರಯಾಣಿಕರ ಆಕ್ರಂದನವನ್ನು ಸ್ಥಳೀಯರು ವಿವರಿಸಿದ್ದಾರೆ.