IPL ಮ್ಯಾಚ್‌ ಟಿಕೆಟ್ ನೀಡಲು ಶಾಸಕರ ಕುಟುಂಬಗಳ ಆಗ್ರಹ; ಇದು ಬೇಕಿತ್ತಾ?

27 March 2026 7:31 PM IST

ಕಳೆದ 9 ತಿಂಗಳ ಹಿಂದೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ 11 ಜನ ಬಲಿಯಾಗಿದ್ದು, ಅಂತರಾಷ್ಟ್ರೀಯ ಮಟ್ಟದ ಚರ್ಚೆಯಾಗಿತ್ತು. ಇದೀಗ 9 ತಿಂಗಳ ಬಳಿಕ ಇದೇ ಸ್ಟೇಡಿಯಂನಲ್ಲಿ IPL ಮ್ಯಾಚ್ ನಡೆಯುತ್ತಿದೆ. ಈಗ ಶಾಸಕರಿಂದ ಟಿಕೆಟ್‌ ಡಿಮ್ಯಾಂಡ್‌ ಮತ್ತೆ ಚರ್ಚೆಗೆ ಕಾರಣವಾಗಿದೆ. ಇದರ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. ಈ ಬಗ್ಗೆ ವಿವರಣೆ.