Champions Trophy Final: ಭಾರತ vs ನ್ಯೂಜಿಲೆಂಡ್​ ಹಣಾಹಣಿಯಲ್ಲಿ ಗೆಲ್ಲುವವರು ಯಾರು?

8 March 2025 6:54 PM IST  ( Updated:2025-03-08 13:25:23  )

ಐಸಿಸಿ ಟೂರ್ನಿಯಲ್ಲಿ ಭಾರತ ವಿರುದ್ಧ ನ್ಯೂಜಿಲೆಂಡ್ ತಂಡ ಇದುವರೆಗೆ ಮೇಲುಗೈ ಸಾಧಿಸಿರುವುದು ಭಾರತದ ಅಭಿಮಾನಿಗಳ ಪಾಲಿಗೆ ಆತಂಕದ ಸಂಗತಿಯಾಗಿದೆ.