ಜಾತಿ ಗಣತಿ ಸಿಎಂಗೆ ಸಲ್ಲಿಕೆ, ಕುರ್ಚಿ ಬಿಡುವ ಮುನ್ನ ಸಿದ್ದರಾಮಯ್ಯ 'ಅಹಿಂದ' ಅಸ್ತ್ರ ಪ್ರದರ್ಶನ

28 May 2026 12:42 PM IST  ( Updated:2026-05-28 11:34:01  )

ರಾಜ್ಯ ರಾಜಕಾರಣದಲ್ಲಿ ಬಹುಕಾಲದಿಂದ ತೀವ್ರ ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದ್ದ 'ಜಾತಿ ಗಣತಿ' ವರದಿ ಕೊನೆಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ವದಂತಿಗಳ ನಡುವೆಯೇ, ಸಿದ್ದರಾಮಯ್ಯನವರು ತಮ್ಮ ಬತ್ತಳಿಕೆಯಲ್ಲಿದ್ದ ಬಹುದೊಡ್ಡ 'ಅಹಿಂದ' (AHINDA) ಅಸ್ತ್ರವನ್ನು ಪ್ರಯೋಗಿಸಿದ್ದಾರೆ. ರಾಜ್ಯ ರಾಜಕೀಯದ ದಿಕ್ಸೂಚಿಯನ್ನೇ ಬದಲಿಸಬಲ್ಲ ಈ ಬೆಳವಣಿಗೆಯ ಇನ್ಸೈಡ್ ಮಾಹಿತಿ ಹಾಗೂ ನಿಖರ ವಿಶ್ಲೇಷಣೆಗಾಗಿ ವಿಡಿಯೋವನ್ನು ಕೊನೆಯವರೆಗೂ ವೀಕ್ಷಿಸಿ. ಜಾತಿ ಗಣತಿ ವರದಿ ಜಾರಿಯಾಗಬೇಕೇ ಅಥವಾ ಬೇಡವೇ? ಎಂಬ ಬಗ್ಗೆ ನಿಮ್ಮ ಮುಕ್ತ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ.