LIVE | ಪೋಷಕರ ನಿರ್ಲಕ್ಷ್ಯ.. ವಾಹನ ಚಲಾಯಿಸಿ ಜನರ ಪ್ರಾಣದ ಜೊತೆ ಮಕ್ಕಳ ಚೆಲ್ಲಾಟ
ಇತ್ತೀಚೆಗೆ ಹೊಸಕೋಟೆ ಬಳಿ ಕಾರು ಅಪಘಾತದಲ್ಲಿ 6 ಜನ ಸಾವನ್ನಪ್ಪಿದ್ದರು. ಅಪ್ರಾಪ್ತ ಕಾರು ಚಾಲನೆ ಮಾಡುತ್ತಿದ್ದು ಕಾರಿನಲ್ಲಿದ್ದವರು ಹಾಗು ಬೈಕ್‌ನ ಸವಾರ ಸಾವನ್ನಪ್ಪಿದರು. ಕಳೆದ ಮೂರು ವರ್ಷದಲ್ಲಿ ರಾಜ್ಯದಲ್ಲಿ ಅಪ್ರಾಪ್ತರ ವಾಹನ ಚಾಲನೆ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಎಷ್ಟು ಜಾಗೃತಿ ಮೂಡಿಸಿದರೂ ಪೋಷಕರು ಸಹಾ ಪಾಠ ಕಲಿಯುತ್ತಿಲ್ಲ.